home signal
ನಾಮವಾಚಕ

ಹೋಂ ಸಿಗ್ನಲು; ನೆಲೆ ಸಂಕೇತ; ರೈಲು ನಿಲ್ದಾಣದೊಳಕ್ಕೆ ಬರಬಹುದೆ ಇಲ್ಲವೆ ಯಾ ಪಕ್ಕದ ಕಂಬಿಗೆ ಹೋಗಹುದೆ ಇಲ್ಲವೆ ಎಂಬುದನ್ನು ಸೂಚಿಸುವ ಸನ್ನೆ.